ದರ್ಶನ್ ನಾಯಕಿಗೆ ಅದೃಷ್ಟ: ‘ಕಬ್ಜ’ ಚಿತ್ರಕ್ಕೆ ಕನ್ನಡದವರೇ ಹೀರೋಯಿನ್? | Asha Bhat has approached by director R Chandru for female lead role in Upendra’s Kabza
‘ಕಬ್ಜ’ ಚಿತ್ರಕ್ಕೆ ರಾಬರ್ಟ್ ನಾಯಕಿ? ‘ಕಬ್ಜ’ ಸಿನಿಮಾಗೆ ರಾಬರ್ಟ್ ನಾಯಕಿ ಆಶಾ ಭಟ್ ಅವರನ್ನು ನಾಯಕಿಯನ್ನಾಗಿಸಲು ಚರ್ಚೆ ನಡೆದಿದೆ ಎಂಬ ಸುದ್ದಿ ಹೊರಬಿದ್ದಿದೆ. ‘ರಾಬರ್ಟ್’ ಸಿನಿಮಾದ ಯಶಸ್ಸಿನ ಬಳಿಕ ಆಶಾ ಭಟ್ ಯಾವ ಸಿನಿಮಾದಲ್ಲಿ ನಟಿಸಬಹುದು ಎಂಬ ಪ್ರಶ್ನೆಗೆ ಬಹುಶಃ ಉತ್ತರ ಸಿಕ್ಕಿದಂತಿದೆ. ಪ್ರಾಥಮಿಕ ಹಂತದ ಮಾತುಕತೆ ಆಗಿದೆ, ಅಂತಿಮ ನಿರ್ಧಾರ ಇನ್ನು ತೆಗೆದುಕೊಂಡಿಲ್ಲ ಎಂಬ …